Baagi Bediro Yati Raghavendrara || Shri Khadri deva || Shri Anantraj Mistry || 2024

ANANTRAJ MISTRY18:352024

K. Nandish Presents Song : Baagi bediro yati Raghavendrara Lyrics : Shri Khadri Gundurao Composed by : Anantraj Mistry Singer : Anantraj mistry Music : Vinay Rangdhol Recording & Mastering : Swaroop Studio Mysore _______________________________________________ This video song copyrights belongs to the owner of this song Lyrics : ಬಾಗಿ ಬೇಡಿರೋ ಯತಿ ರಾಘವೇಂದ್ರರ ಯೋಗಿವರ್ಯರಾ ಭವದ ರೋಗಪರಿಹರ ಪ ಭುವಿಯ ಬುಧರಿಗೆ ದಿವ್ಯಭವ್ಯಚರಿತೆಯ ತವಕದಿಂದಲಿ ಬೆಳಗಿದವರ ಪಾಡಿರೋ 1 ಕರೆದುಕಂಬದಿ ನರಹರಿಯತೋರ್ದರ ಪರಮಭಕುತಿಯ ಧರಣಿಧರೆಗೆಸಾರ್ದರ 2 ಸೋಸಿನಿಂದಲೀ ಯತಿವ್ಯಾಸರಾದರ ರಾಶಿಗ್ರಂಥವ ರಚಿಸಿ ಸಂತೋಷಬೀರ್ದರ 3 ಗುರುಸುಧೀಂದ್ರರಾ ವರಕರಸುಜಾತರ ಹರಿಯಪಾದವೆ ತಮ್ಮಸಿರಿಎಂದರಿತರ 4 ತುಂಗತೀರದಿ ಮೆರೆವಮಂಗಳಾಂಗರ ರಂಗನಂಘ್ರಿಯ ಅಂತರಂಗಭಜಕರ 5 ಮೋದತೀರ್ಥರ ಮತವಸಾಧಿಸುವರ ಸಾಧುವೃಂದಕೆ ಸದ್ಬೋಧೆಗೈವರ 6 ಇಂದುನೋಡಿರೊ ಇವರಚಂದವೈಭವ ಎಂದುಕಾಣದ ಆನಂದದನುಭವ 7 ದೇಶದೇಶದ ಜನರು ದಾಸರಾಗುತ ಸೂಸುಕರುಣದ ನಿಧಿಯ ರಾಶಿಕಂಡರು 8 ಮಾಡಬಾರದ ಕರ್ಮ ಮಾಡಿದವರು ಬೇಡಿ ಬಾಗಿ ಕೊಂಡಾಡುತೀರ್ಪರು 9 ಮದಡನಾದರು ಇವರ ಮುದದಿ ಬೇಡಲು ಬುಧನು ಆಗುವ ಶುಭದ ಉದಯ ನೋಡುವ 10 ಭಕ್ತಿಯಿಂದಲಿ ಮೂಲಮೃತ್ತಿಕಾಜಲ ನಿತ್ಯಸೇವಿಪ ಜನಕೆ ಮುಕ್ತಿಯೇಫಲ 11 ಭೂತಗಣಗಳು ಈಖ್ಯಾತಿಮಹಿಮರ ಪಾದದುದುಕಕೆ ನಡ

Landed here from a link? Roll your own.

🎲 Roll the Dice

Played through the official embedded player. Watch on YouTube.